Breaking News
   
   
   

ಶೌಚಾಲಯದ ಗುಂಡಿಗೆ ಬಿದ್ದ ಕಾಡಾನೆ

ಕೊಡಗು

news-details

ಶೌಚಾಲಯದ ಗುಂಡಿಗೆ ಬಿದ್ದ ಕಾಡಾನೆ 

ಕೊಳತೋಡು ಬೈಗೋಡು ಗ್ರಾಮದಲ್ಲಿ ಘಟನೆ 
ಬೆಳಗಿನ ಜಾವ 
ಗಣೇಶ್ ಎಂಬವರ ಮನೆಯ ಬಳಿಗೆ ಬಂದ ಕಾಡಾನೆ 

 ಶೌಚಾಲಯದ  ಗುಂಡಿಗೆ ಬಿದ್ದು ಮೇಲೆ  ಹೇಳಲಾಗದೆ ಅರಸಹಸ ಪಡುತ್ತಿದ್ದ ಕಾಡಾನೆ

 ಮನೆಯವರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು.

 ಜೆಸಿಬಿ ಮೂಲಕ  ಗುಂಡಿ ಅಗಲಗೊಳಿಸಿದ    ನಂತರ ಮೇಲೆ ಬಂದು ಮತ್ತೆ ಕಾಫಿ ತೋಟದತ್ತ ನುಸುಳಿದ ಕಾಡಾನೆ 

 ಡಿಎಫ್ಓ  ಜಗನ್ನಾಥ್, ಎಸಿಎಫ್  ನೆಹರು ನೇತ್ರತ್ವದಲ್ಲಿ 
 ಆರ್ ಎಫ್ ಓ ಕಳ್ಳಿರ ಎಂ ದೇವಯ್ಯ, ಡಿ ಆರ್ ಎಫ್ ಓ  ಸಂಜಿತ್ ಸೋಮಯ್ಯ ಸೇರಿದಂತೆ ಸಿಬ್ಬಂದಿಗಳು  ಭೇಟಿ

news-details