Breaking News
   
   
   

ಕಾಫಿತೋಟದ ಲೈನ್ ಮನೆಯಲ್ಲಿ ಮಹಿಳೆಯ ಮೃತದೇಹ ಪತ್ತೆ

ಕೊಡಗು

news-details

ಕಾಫಿತೋಟದ ಲೈನ್ ಮನೆಯಲ್ಲಿ ಮಹಿಳೆಯ ಮೃತದೇಹ ಪತ್ತೆ
ಕಾನೂರು ಗ್ರಾ.ಪಂ.ವ್ಯಾಪ್ತಿಯ ಮಲ್ಲಂಗೆರೆ ಎಂಬಲ್ಲಿ ಘಟನೆ
ಪೊನ್ನಂಪೇಟೆ ತಾಲೂಕಿನ ಮಲ್ಲಂಗೆರೆ ಗ್ರಾಮ 
ಹುಣಸೂರು ಮೂಲದವರೆನ್ನಲಾದ ಶಿವಮ್ಮ ಅಲಿಯಾಸ್ ಗೀತಾ (45)  ಎಂಬಾಕೆಯ
ಮೃತದೇಹ ಪತ್ತೆ
ಕಳೆದ ನಾಲ್ಕೈದು  ದಿನಗಳ ಹಿಂದೆಯಷ್ಟೇ  ಮಲ್ಲಂಗೆರೆಯ ಕಾಫಿತೋಟವೊಂದಕ್ಕೆ  ಕೂಲಿಕೆಲಸಕ್ಕೆಂದು ದಂಪತಿ ಬಂದಿದ್ದರು ಎನ್ನಲಾಗಿದೆ
ಮಂಗಳವಾರ ಬೆಳಗ್ಗೆ ಕಾಫಿತೋಟದ ಲೈನ್ಮನೆಯಲ್ಲಿ ಗೀತಾಳ ಮೃತದೇಹ ಪತ್ತೆ
ಪತಿಯೇ ಪತ್ನಿಯನ್ನು ಹತ್ಯೆಗೈದಿರುವ ಶಂಕೆ
ಬಾಳೆಲೆ ಉಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ಸ್ಥಳಕ್ಕೆ ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಶಿವರಾಜ್ ಮುಂದೋಳ್, ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಮತ್ತು ಸಿಬ್ಬಂದಿಗಳ ಭೇಟಿ, ಪರಿಶೀಲನೆ

news-details