Breaking News
   
   
   

ಹಾರಂಗಿಯಿಂದ ನೀರು ಬಿಡುಗಡೆ ಏರಿಕೆ ಯಾಗುತ್ತಿದೆ ಕಾವೇರಿ ಜಲಾವೃತಗೊಂಡ ಗದ್ದೆಗಳು

ಕೊಡಗು

news-details

ಕುಶಾಲನಗರ

 ಕುಶಾಲನಗರ ಭಾಗದಲ್ಲಿ ನಿರಂತರ ಮಳೆ ಆತಂಕ ಸೃಷ್ಠಿಸಿದೆ. ಹಾರಂಗಿ ಅಣೆಕಟ್ಟೆಗೆ ಹೆಚ್ಚಿದ ಒಳಹರಿವಿನಿಂದ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆಗೊಳಿಸಲಾಗುತ್ತಿದೆ. ಇತ್ತ ಕಾವೇರಿ ನದಿಯಲ್ಲಿ ಕೂಡ ನೀರಿನ ಹರಿವು ಏರಿಕೆಯಾಗುತ್ತಿದೆ. ಮುಂಬರುವ ಮಳೆಯ ಪ್ರಮಾಣ ಹಾರಂಗಿ‌ ಹಾಗೂ ಕಾವೇರಿ ನದಿಯಲ್ಲಿ ಸಂಘರ್ಷ ಉಂಟುಮಾಡಲಿದ್ದು ನದಿ ತಟದ ನಿವಾಸಿಗಳಿಗೆ ಆತಂಕ ಶುರುವಾಗಿದೆ. ಈಗಾಗಲೆ ತಗ್ಗು ಪ್ರದೇಶದ ಗದ್ದೆಗಳು ಜಲಾವೃತಗೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ.

news-details