ಚೆಟ್ಟಳ್ಳಿಯ ಸಮೀಪ ಐಚೆಟ್ಟಿರ ಕುಟುಂಬಕ್ಕೆ ಸೇರಿದ ಕಾಫಿ ಬೆಳೆಗರಾರೊಬ್ಬರ ತೋಟದಲ್ಲಿ ಗೊನೆ ಕಡಿದ ಬಾಳೆಗಿಡದ ಡಿಂಡಿನಿಂದ ಮತ್ತೆ ಬಾಳೆ ಗೊನೆ ಮೂಡಿ,ಅದು ಬೆಳೆಯುತ್ತಿರುವುದು ಆಶ್ಚರ್ಯ ಮೂಡಿಸಿದೆ.
ಪ್ರಕೃತಿ ವಿಸ್ಮಯ

ಇದು ಪ್ರಕೃತಿಯಲ್ಲಿ ಅಪರೂಪದ ವಿಸ್ಮಯ ಎಂದು ನೋಡುಗರು ಆಶ್ಚರ್ಯವ್ಯಕ್ತ ಪಡಿಸಿದ್ದಾರೆ.