ಮಡಿಕೇರಿಯ ನಿವಾಸಿಯಾದ ಹೆಚ್.ಜಿ ಗುರುಪ್ರಸಾದ್ ಹಾಗೂ ಮೀರಾ ಆರ್ ದಂಪತಿಗಳ ಪುತ್ರಿ, ದಿವಂಗತ ಗೋಪಾಲಕೃಷ್ಣ (ಹಿಂದು ಪತ್ರಿಕೆ ) ಮೊಮ್ಮಗಳಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಅಪೂರ್ವ ಹೆಚ್. ಜಿ. ಸಿ ಎ (C A)ಇಂಟರ್ಮಿಡಿಯಟ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಎರಡು ಗುಂಪುಗಳಲ್ಲಿ ಉತ್ತೀರ್ಣರಾಗಿದ್ದಾರೆ.