Breaking News
   
   
   

ಕರಡಿಗೋಡು ನದಿದಡ ಸಂತ್ರಸ್ತರನ್ನು ಭೇಟಿ ಮಾಡಿದ ಉಸ್ತುವಾರಿ ಸಚಿವರು

ಕೊಡಗು

news-details

ಕರಡಿಗೋಡು ನದಿದಡ ಸಂತ್ರಸ್ತರನ್ನು ಭೇಟಿ ಮಾಡಿದ ಉಸ್ತುವಾರಿ ಸಚಿವರು

ಕರಡಿಗೋಡಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರöದ ಶಾಸಕ ಎ ಎಸ್ ಪೊನ್ನಣ್ಣ    ಸೇರಿದಂತೆ ಅಧಿಕಾರಿಗಳು ಜನಪ್ರತಿನಿಧಿಗಳ ತಂಡ ಭೇಟಿ.
ಕರಡಿಗೋಡು ನದಿ ದಡ ಸಂತ್ರಸ್ತರ ಭೇಟಿ, ಮೊರೆ ಆಲಿಕೆ
ಪ್ರತಿ ವರ್ಷ ಪ್ರವಾಹದ ಭೀತಿ ಎದುರಿಸುತ್ತಿದ್ದ ಕರಡಿಗೋಡು ನದಿ ದಡ ಸಂತ್ರಸ್ತರು.
ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ   ಧೈರ್ಯ ತುಂಬಿದ ಸಚಿವರು 
ಸದ್ಯದಲ್ಲೇ ಶಾಶ್ವತ ಪರಿಹಾರದ ಭರವಸೆ.
ಮಾಲ್ದಾರೆ ವ್ಯಾಪ್ತಿಯಲ್ಲಿ  ಅತಿ ದೊಡ್ಡ ಸಂತ್ರಸ್ತರಿಗಾಗಿ  1೦ ಎಕರೆ ಜಾಗ ಗುರುತು.
ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ, ಸದ್ಯದಲ್ಲೇ ನಿವೇಶನ ಜಾಗ ಹಸ್ತಾಂತರ-ಸಚಿವರ ಭರವಸೆ
ನಿವೇಶನ ಗುರುತು ಸ್ಥಳಕ್ಕೆ ತೆರಳಲು ತಂತ್ರಸ್ಥರ ನಿರ್ಧಾರ
ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ತಹಶೀಲ್ಚಾರ್ ರಾಮಚಂದ್ರ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳ ಉಪಸ್ಥಿತಿ

news-details