ಕುಶಾಲನಗರದಲ್ಲಿ ಉಕ್ಕಿ ಹರಿಯುತ್ತಿರುವ ಕಾವೇರಿ ನದಿ.ಕಾವೇರಿ ನದಿ ಸೇತುವೆಯ ಬಳ್ಳದ ಬಾವಿಗೆ ತಲುಪಲು ಇನ್ನು ಕೇವಲ 2 ರಿಂದ 3 ಅಡಿಗಳಷ್ಟು ಬಾಕಿ.
ಬಳ್ಳದ ಬಾವಿಗೆ ನೀರು ತಲುಪಿದರೆ ಕುಶಾಲನಗರ ಮಡಿಕೇರಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ.ಕುಶಾಲನಗರ ಸಾಯಿ ಬಡಾವಣೆಗೆ ರಾಜ ಕಾಲುವೆಯ ಮೂಲಕ ನೀರು ನುಗ್ಗುತ್ತಿದೆ.ಮಳೆ ಹೆಚ್ಚಾದಲ್ಲಿ, ಹಾರಂಗಿಯದ ಹೆಚ್ಚಿನ ನೀರು ಹರಿಸಿದಲ್ಲಿ
ಮನೆಗಳಿಗೂ ನುಗ್ಗುವ ಪರಿಸ್ಥಿತಿ ನಿರ್ಮಾಣ.ಆತಂಕದಲ್ಲಿ ನದಿ ತಟದ ಬಡಾವಣೆ ನಿವಾಸಿಗಳು.