ಮಡಿಕೇರಿ ನಗರಾಭಿವೖದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಬಿ,ವೈ, ರಾಜೇಶ್ ಪದಗ್ರಹಣ
ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಸೇರಿದಂತೆ ಗಣ್ಯರಿಂದ ಶುಭಹಾರೈಕೆ,
ಅನೇಕ ವಷ೯ಗಳ ಬಳಿಕ ಮೂಡಾಕ್ಕೆ ಸದಸ್ಯರ ನೇಮಕ
ಅಧ್ಯಕ್ಷರ ಜತೆ ಸದಸ್ಯರಾಗಿ ಕಾನೆಹಿತ್ಲು ಮೊಣ್ಣಪ್ಪ, ಆರ್ ಪಿ ಚಂದ್ರಶೇಖರ್, ಮಿನಾಜ್ ಪ್ರವೀಣ್ ಸುದಯ್ ನಾಣಯ್ಯ ಪದಗ್ರಹಣ