ಶನಿವಾರಸಂತೆ :ಮಾಲಂಬಿ ಸರ್ಕಾರಿ ಪ್ರಾಥಮಿಕ ಶಾಲೆಯ ಹಂಚುಗಳು ಗಾಳಿ ಮಳೆ ಗೆ ಹಾರಿ ಹೋಗಿದೆ.
ಕಳೆದ ಒಂದುವಾರದಿಂದ ಸುರಿಯುತ್ತಿರುವ ಮಳೆ.
ಶಾಲೆಗೆ ರಜೆ ಆದ್ಧುದರಿಂದ ತಪ್ಪಿದ ಅನಾಹುತ.
ನೂರೈವತ್ತಕ್ಕು ಹಂಚುಗಳು ನೆಲಕ್ಕೆ ಬಿದ್ಧಿದೆ.
ಸಂಬಂಧ ಪಟ್ಟ ಜನಪ್ರತಿನಿದಿಗಳ ನಿರ್ಲಕ್ಷ್ಯದಿಂದ ಹಂಚುಗಳು ಹಾರಿಹೋಗಿದೆ.
ಇದೆ ರೀತಿ ಮಳೆ ಮುಂದುವರೆದರೆ ಶಾಲಾ ಕಟ್ಟಡ ನೆಲಕ್ಕೂರುಳುವ ಭಯದಲ್ಲಿ ಪೋಷಕರು.