Breaking News
   
   
   

ನಾಪೋಕ್ಲು ವ್ಯಾಪ್ತಿಯಲ್ಲಿ ಧಾರಾಕಾರ ಮಳೆ. 

ಕೊಡಗು

news-details

ನಾಪೋಕ್ಲು ವ್ಯಾಪ್ತಿಯಲ್ಲಿ ಧಾರಾಕಾರ ಮಳೆ. 
 ನಾಪೋಕ್ಲು ಮೂರ್ನಾಡು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಖಡಿತಗೊಳ್ಳುವ ಸಾಧ್ಯತೆ 
 ಸುರಿಯುತ್ತಿರುವ ಧಾರಾಕಾರ ಮಳೆ.

ನಾಪೋಕ್ಲು-  ಮೂರ್ನಾಡು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಬೊಳಿ ಬಾಣೆಯಲ್ಲಿ ಇಂದು ಬೆಳಗ್ಗೆ  ರಸ್ತೆಯ ಮೇಲೆ ಅರ್ಧ ಅಡಿಗಳಷ್ಟು ಹರಿಯುತ್ತಿರುವ ಕಾವೇರಿ ನದಿ ಪ್ರವಾಹ.

 ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ಮಳೆ ಇದೇ ರೀತಿ ಮುಂದುವರೆದರೆ ನಾಪೋಕ್ಲು ಮೂರ್ನಾಡು ಸಂಪರ್ಕ ರಸ್ತೆ ಖಡಿತುಕೊಳ್ಳುವ ಸಾಧ್ಯತೆ ಇದೆ.

news-details