Breaking News
   
   
   

ಹಾರಂಗಿಯಿಂದ ಹೆಚ್ಚಿನ ಪ್ರಮಾಣ ನೀರು ಹೊರಹರಿವು.ಅಣೆಕಟ್ಟೆ ಮುಂಭಾಗದ ಕಿರುಸೇತುವೆ ಮುಳುಗಡೆ ಸಾಧ್ಯತೆ.

ಕೊಡಗು

news-details

ಹಾರಂಗಿಯಿಂದ ಹೆಚ್ಚಿನ ಪ್ರಮಾಣ ನೀರು ಹೊರಹರಿವು.ಅಣೆಕಟ್ಟೆ ಮುಂಭಾಗದ ಕಿರುಸೇತುವೆ ಮುಳುಗಡೆ ಸಾಧ್ಯತೆ.ಗುಡ್ಡೆಹೊಸೂರು-ಹಾರಂಗಿ-ಸೋಮವಾರಪೇಟೆ ಸಂಪರ್ಕ ಕಡಿತ ಆತಂಕ.

ಪ್ರತಿಬಾರಿ 15 ಸಾವಿರ ಕ್ಯೂಸೆಕ್ ಅಧಿಕ ಪ್ರಮಾಣದ ನೀರು ಹರಿಬಿಟ್ಟಾಗ ಮುಳುಗಡೆಯಾಗುವ ಸೇತುವೆ.

news-details