ಕಾರೊಂದು ಓವರ್ ಟೇಕ್ ಮಾಡುವ ಸಂದರ್ಭ ಟ್ರಾಕ್ಟರ್ ಹಾಗೂ ಮತ್ತೊಂದು ಕಾರಿಗೆ ಡಿಕ್ಕಿಪಡಿಸಿದ ಘಟನೆ ಬಾಳುಗೋಡಿನಲ್ಲಿ ನಡೆದಿದೆ.
ಟ್ಯಾಕ್ಸಿ ಚಾಲಕ ಕಾರೊಂದನ್ನು ಹಿಂದಿಕ್ಕುವ ಭರದಲ್ಲಿ ಮುಂದಿನಿಂದ ಬರುತ್ತಿದ್ದ ಟ್ರಾಕ್ಟರ್ ಗೆ ಡಿಕ್ಕಿಯಾಗಿದೆ.
ಕಾರಿನಲ್ಲಿದ್ದ ವೃದ್ಧೆಯೊಬ್ಬರಿಗೆ ಗಾಯವಾಗಿದ್ದು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ
ರವಾನಿಸಲಾಗಿದೆ.