ಚೆಂಬು : ಬೆಳ್ಳಂಬೆಳಿಗ್ಗೆ ರಬ್ಬರ್ ಟ್ಯಾಪಿಂಗ್ ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ವ್ಯಕ್ತಿಯೋರ್ವರ ಮೇಲೆ ಕಾಡಾನೆ ದಿಢೀರ್ ದಾಳಿ ನಡೆಸಲು ಯತ್ನಿಸಿದ್ದು, ವ್ಯಕ್ತಿಯೋರ್ವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ಚೆಂಬು ಗ್ರಾಮದ ಊರುಬೈಲಿನಲ್ಲಿ ಜು.11ರಂದು ಸಂಭವಿಸಿದೆ.
ಚೆಂಬು ಗ್ರಾಮದ ಊರುಬೈಲಿನ ಪಾಲ್ತಾಡು ರವಿ ಎಂಬವರು ಬೆಳಿಗ್ಗೆ ರಬ್ಬರ್ ಟ್ಯಾಪಿಂಗ್ ಮುಗಿಸಿ ಶೆಡ್ ಗೆ ಬರುತ್ತಿದ್ದ ವೇಳೆ ಒಂಟಿಸಲಗವೊಂದು ಹಿಂಬದಿಯಿಂದ ದಾಳಿಗೆ ಯತ್ನಿಸಿದ್ದು, ರವಿ ಅವರು ಓಡಿ ತಪ್ಪಿಸಿಕೊಂಡಿರುವುದಾಗಿ ತಿಳಿದುಬಂದಿದೆ.